ಲಿಂಗಸುಗೂರು ಪಟ್ಟಣ ಮತ್ತು ಕಸಬಾ ಲಿಂಗಸುಗೂರಿಗೆ ಮಲೀನದ ನೀರು ಪೂರೈಕೆ .. ಕಾಲರಾ ಡೆಂಗ್ಯೂ ಭೀತಿ…!!!

Listen to this article

ಲಿಂಗಸುಗೂರು ಪಟ್ಟಣ ಮತ್ತು ಕಸಬಾ ಲಿಂಗಸುಗೂರಿಗೆ ಮಲೀನದ ನೀರು ಪೂರೈಕೆ .. ಕಾಲರಾ ಡೆಂಗ್ಯೂ ಭೀತಿ..

ಲಿಂಗಸುಗೂರು:ಬೈಪಾಸ್ ರಸ್ತೆ ಶ್ರೀ ಉಮಾಮಹೇಶ್ವರಿ ಕಾಲೇಜ್ ಹತ್ತಿರ ನೀರಿನ ಸರಬರಾಜು ಪೈಪ್ ಸೋರಿಕೆಯಿಂದ. ದೊಡ್ಡ ಹೊಂಡವೆ ನಿರ್ಮಾಣ ವಾಗಿದೆ .
ಅಲ್ಲದೆ ಪಕ್ಕದಲ್ಲಿ ಇರುವ ಲ್ಯಾಟ್ರಿನ್ ಟ್ಯಾಂಕ್ ಲಿಕೇಜ್ ನಿಂದ ಮಲಿನ ದ ನೀರು ಕುಡಿಯುವ ನೀರಿನ ಪೈಪ್ ನ್ನು. ಸೇರಿಕೊಂಡು ಕಸಬಾ ಲಿಂಗಸುಗೂರು ಮತ್ತು ಲಿಂಗಸುಗೂರು ಪಟ್ಟಣದ 17 15 18 19 ವಾರ್ಡ್ಗಳಿಗೆ ಈ ಮಲಿನದ ನೀರು ಪೂರೈಕೆಯಾಗುತ್ತಿದೆ . ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಭೀತಿಯಾಗಿದೆ. ಅಲ್ಲದೆ ಮಲೇರಿಯಾ ಡೆಂಗ್ಯೂ ಮಹಾಮಾರಿ ರೋಗಗಳು ಬರುವ ಸಾಧ್ಯತೆ ಇದೆ
ಆದರೆ ಇತ್ತಕಡೆ. ಪುರಸಭೆ ಅಧಿಕಾರಿಗಳಾಗಲಿ . 150a ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆ ದಾರರಾಗಲಿ ಈ ಸಮಸ್ಯೆಯ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. . ಒಂದೊಮ್ಮೆ ಈ ಮಲಿನ ದ ನೀರು ಕುಡಿದು ಜನರ ಆರೋಗ್ಯ ಕೆಟ್ಟರೆ ಯಾರು ಹೊಣೆಗಾರರು.. ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ. ಜನರು ಹಿಡಿಶಾಪ ಹಾಕುತ್ತಿದ್ದಾರೆ. ಇದನ್ನು ಶೀಘ್ರವೇ ಸರಿಪಡಿಸದಿದ್ದರೆ ಹೋರಾಟದ ದಾರಿಯನ್ನು ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ..


ವರದಿ ಬಸವರಾಜ ಹಿರೇಮಠ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend