ಲಾರಿ ಮತ್ತು ಬೈಕ್ ಡಿಕ್ಕಿ ಇಬ್ಬರ ಸಾವು…
ರಾಯಚೂರು
ಲಾರಿ ಚಾಲಕನ ಆ ಜಾಗೃಕತೆಯ ವಾಹನ ಚಾಲನೆ ಯಿಂದ ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಈ ಘಟನೆಯು ಚಿಕ್ಕಸುಗೂರು ಗ್ರಾಮದ ಹತ್ತಿರ ನಡೆದಿರುತ್ತದೆ.
ನಂತರ ಮುಂದೆ ಅದೇ ಲಾರಿಯ ಚಾಲಕನು ವೇಗವಾಗಿ ಚಲಿಸಿ ವೈಟಿಪಿಎಸ್ ಹತ್ತಿರ ಇನ್ನೊಂದು ದ್ವಿಚಕ್ರ ವಾಹನಕ್ಕೆ ಹಾಯಿಸಿದ್ದಾನೆ ಪೊಲೀಸರು ಲಾರಿ ಚಾಲಕ ಹಾಗೂ ಲಾರಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ದಾಖಲಿಸೀರುತ್ತಾರೆ.
ಮೃತ ದೇಹಗಳನ್ನು ರಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿರುತ್ತಾರೆ…
ವರದಿ, ನಾಗರಾಜ್, ವಿ, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030