ಮುಡ ಪ್ರಕರಣದಲ್ಲಿ ಮಾನ್ಯ ಗೌರವಾನ್ವಿತ ಕರ್ನಾಟಕ ಉಚ್ಛ ನ್ಯಾಯ ಲಾಯದ ತೀರ್ಪು ತನಿಖೆ ನಡಿಸಿ ಎಂದು ಆದೇಶ ನೀಡಿದೆ ಶಿವುಮಾಹಾಂತೇಶ ನಕ್ಕುಂದಿ…!!!

Listen to this article

ಮುಡ ಪ್ರಕರಣದಲ್ಲಿ ಮಾನ್ಯ ಗೌರವಾನ್ವಿತ ಕರ್ನಾಟಕ ಉಚ್ಛ ನ್ಯಾಯ ಲಾಯದ ತೀರ್ಪು ತನಿಖೆ ನಡಿಸಿ ಎಂದು ಆದೇಶ ನೀಡಿದೆ ಶಿವುಮಾಹಾಂತೇಶ ನಕ್ಕುಂದಿ…
ಮೂಡ ಪ್ರಕರಣದಲ್ಲಿ ಮಾನ್ಯ ಗೌರವಾನ್ವಿತ ಕರ್ನಾಟಕ ಉಚ್ಛ ನ್ಯಾಯ ಲಾಯದ ತೀರ್ಪು ತನಿಖೆ ನಡಿಸಿ ಎಂದು ನೀಡಿದೆ ವಿನಃ ಪ್ರಾಸುಕ್ಯೂಷನಗೆ ಅನುಮತಿ ನೀಡಿಲ್ಲ. ಹಾಗೂ ಸಿದ್ದರಾಮಯ್ಯನವರು ಯಾವುದೇ ತನಿಖೆಗೆ ಹೆದುರುವುದಿಲ್ಲ ಎಂದು ಹೇಳಿದ್ದಾರೆ BJP ಹಾಗೂ ಇತರೆ ಮುಂದುವರಿದ ಜಾತಿಯವರು ಎಷ್ಟೇ ಷಡ್ಯಂತರ ಮಾಡಿದರು ಕೂಡ ನಮ್ಮ ಹಿಂದುಳಿದ ಅಹಿಂದ ನಾಯಕರಾದ ಸನ್ಯಾನ್ಯ ಸಿದ್ದರಾಮಯ್ಯ ನವರನ್ನು ರಾಜ್ಯಕೀಯವಾಗಿ ಮುಗಿಸಲು ಪ್ರಯತ್ನ ಪಡುತ್ತಿರುವುದು ಹರಿಯುವ ಹೊಳೆಯಲ್ಲಿ ಉಣಾಚೆ ಹಣ್ಣು ತೋಳದ ಹಾಗೆ ವ್ಯರ್ಥ ಪ್ರಯತ್ನ ವಿದು. BJP ಅವರು ಸಿದ್ದರಾಮಯ್ಯ ನವರನ್ನು ಎಷ್ಟು ರಾಜ್ಯಕೀಯವಾಗಿ ಮುಗಿಸಲು ಪ್ರಯತ್ನ ಪಡುತಿರುತ್ತಾರೋ ಅಷ್ಟೇ ಪ್ರಮಾಣದಲ್ಲಿ ಹಿಂದುಳಿದ ಸಮುದಾಯದವರು ಅವರ ಬೆನ್ನಿಗೆ ನಿಂತು ಕೊಳ್ಳುತ್ತಾರೆ ಇದರಿಂದ ಅಷ್ಟೋ ಇಷ್ಟು ಇರುವ ಹಿಂದುಳಿದ ಸಮುದಾಯದ ಮತಗಳನ್ನು ಈ BJP ಅವರು ಕಳೆದು ಕೊಳ್ಳುತ್ತಾರೆ ಇದು ಸತ್ಯ.ಭ್ರಷ್ಟ BJP ಅವರಿಗೆ ಸಿದ್ದರಾಮಯ್ಯನವರ ರಾಜ ನಾಮೆ ಕೇಳುವ ನೈತಿಕ ಹಕ್ಕು ಇಲ್ಲ. ಮೊದಲು ತಮ್ಮ BJP ಪಕ್ಷದ ಒಳಗಡೆ ನಡೇ ದಿರುವ ಆಂತರಿಕ ಗುಂಪುಗಾರೆಕೆಯ ಕಚ್ಚಾಟವನ್ನು ಸರಿಮಾಡಿ ಕೊಳ್ಳಲಿ. ಬಿಜೆಪಿ ಪಕ್ಷದ ರಾಜ್ಯ ಅಧ್ಯಕ್ಷರಾದ ವಿಜಯೇಂದ್ರ ತಮ್ಮ ತಂದೆಯಾದ ಯಡಿಯೂರಪ್ಪ ನವರ ಮೇಲೆ ಈ ಇಳೆ ವಯಸ್ಸಿನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪ ವಿದೆ ಹಾಗೂ ಚಾರ್ಜ್ ಶಿಟ್ ಕೂಡ ಆಗಿದೆ ಆ ಪ್ರಕರಣದಿಂದ ಆರೋಪ ಮುಕ್ತಾರಾಗಿ ಬರುವ ತನಕ ವಿಜೇಯೇಂದ್ರ ಅವರಿಗೆ ಹಾಗೂ ಅವರ ತಂದೆ ಯಾದ ಮಾಜಿ ಮುಖ್ಯಮಂತ್ರಿ ಗಳಾದ ಯಡಿಯೂರಪ್ಪ ನವರಿಗೆ BJP ನಾಯಕರಿಗೆ ಸಿದ್ದರಾಮಯ್ಯ ನವರ ರಾಜನಾಮೆ ಕೇಳುವ ಯಾವುದೇ ನೈತಿಕತೆ ಇಲ್ಲ ಆದ್ದರಿಂದ ಸಿದ್ದರಾಮಯ್ಯ ನವರು ಯಾವುದೇ ತಪ್ಪು ಕೂಡ ಮಾಡಿಲ್ಲ ಹೀಗಿರುವಾಗ ತನಿಖೆಗೆ ಹೆದರುವ ಭ್ರಮೆಯೇ ಇಲ್ಲ. ಎಂದು ಕರ್ನಾಟಕ ಪ್ರದೇಶ ಯುವಕುರುಬರ ಸಂಘದ ಮಾನವಿ ತಾಲ್ಲೂಕು ಅಧ್ಯಕ್ಷರಾದ ಶಿವುಮಹಾಂತೇಶ್ ನಕ್ಕುಂದ ಆಕ್ರೋಷ ವ್ಯಕ್ತಪಡಿಸಿದರು…

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend