ಚಳ್ಳಕೆರೆ ನಗರಸಭೆ ಮುಂಭಾಗದಲ್ಲಿ ರಾತ್ರಿ ನಗರದ ಪವನ್ ಕುಮಾರ್ ಎಂಬುವವರ ವಿದ್ಯುತ್ ಚಾಲಿತ ಸ್ಕೂಟಿ ಇದ್ದಕ್ಕಿದ್ದ ಹಾಗೇ ಬೆಂಕಿ ಹತ್ತಿಕೊಂಡು ಉರಿದಿದ್ದು ಸವಾರ ಪ್ರಾಣಾಪಾಯ ದಿಂದ ಪಾರಗಿದ್ದಾನೆ. ನಗರದ ಮದ್ಯೆ ಈ ಘಟನೆ ನಡೆದಿದೆ 3ತಿಂಗಳ ಹಿಂದೆ ಈ ಸ್ಕೂಟಿಯನ್ನು ತೆಗೆದುಕೊಂಡಿದ್ದರು ನಿನ್ನೆ ರಾತ್ರಿ ಬೆಂಕಿ ಹತ್ತಿಕೊಂಡು ಉರಿದಿದೆ ಅಲ್ಲಿದ ಸಾರ್ವಜನಿಕರು ಬೆಂಕಿಯನ್ನು ನಂದಿಸಲು ಮುಂದಾದರು..
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030