ವಾಲಿಬಾಲ್ ತಾಲೂಕು ಮಟ್ಟಕ್ಕೆ ಆಯ್ಕೆ…!!!

Listen to this article

ವಾಲಿಬಾಲ್ ತಾಲೂಕು ಮಟ್ಟಕ್ಕೆ ಆಯ್ಕೆ… ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ ಚಿಕ್ಕ ಜೋಗಹಳ್ಳಿ ವಲಯ ಮಟ್ಟದ ಕ್ರೀಡಾ ಪಂದ್ವಳಿಯನ್ನು GHPS ಭೀಮಸಮುದ್ರದಲ್ಲಿ ಆಯೋಜಿಸಲಾಗಿತ್ತು ಈ ಶಾಲೆಯ SDMC ಅಧ್ಯಕ್ಷರಾದ ಶ್ರೀ ಮಾರಣ್ಣನವರು ಮಾತಾಡಿ. “ಕ್ರೀಡೆಯು ನಿಮ್ಮ ಜೀವನದಲ್ಲಿ ನೀಮಗೆ ಸಿಕ್ಕ ಸೌಭಾಗ್ಯ. ಈ ಭಾಗ್ಯ ಎಲ್ಲರಿಗೂ ದೊರಕದು ನಾವು ಚಿಕ್ಕವರಿದ್ದಾಗ ನಮ್ಮ ಕ್ರೀಡೆಗಳು ‘ಮರಕೋತಿ ಆಟ ‘ ‘ಚಿನ್ನಿ ಕೋಲು’ ಈ ಇನ್ನು ಮುಂತಾದ ಕ್ರೀಡೆಗಳಾಗಿದ್ದವು ಕ್ರೀಡೆಯನ್ನು ನೋಡಿ ಆಕ್ಷಣ ನಮ್ಮಗೆ ಆ ಬಾಲ್ಯದ ನೆನಪುಗಳು ತರಿಸಿತು. ಹಾಗೂ ನಮ್ಮ ಭಾಗಕ್ಕೆ ಈ ಕ್ರೀಡೆಯನ್ನು ಅಯೋಜಿಸಿರುವುದಕ್ಕೆ ಅವಕಾಶ ಮಾಡಿಕೊಟ್ಟಂತ ತಮ್ಮೆಲ್ಲರಿಗೂ ನಾನು ತುಂಬಾ ಧನ್ಯವಾದಗಳು ತಿಳಿಸುತ್ತೇನೆ. ಈ ಸಂದರ್ಭದಲ್ಲಿ ಮಾತಾಡಿ ಈ ಕ್ರೀಡೆಗೆ ಚಾಲನೆ ನೀಡಿದರು. ಈ ಕ್ರೀಡೆ ಕೂಟ ದಲ್ಲಿ ಬಾಲಕರ ವಾಲಿಬಾಲ್ ನರಸಿಂಹನಗಿರಿ ಸ. ಹಿ. ಪ್ರ ಶಾಲೆ ಯ ಸೋಲಿಸಿ ಸ. ಹಿ ಪ್ರ ಶಾಲೆ ಭೀಮಸಮುದ್ರ ತಾಲೂಕು ಮಟ್ಟಕ್ಕೆ ತಲುಪಿತ್ತು. ಭೀಮಸಮುದ್ರದ ಭಾಗವಹಿಸಿದಂತ ಎಲ್ಲಾ ಶಾಲೆಯ ಗುರುೃಂದದವರು ಹಾಗೂ ಗ್ರಾಮದ ಶಿಕ್ಷಣ ಪ್ರೇಮಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಈ ಕ್ರೀಡೆಯನ್ನು ಯಶಸ್ವಿಗೊಳಿಸಿಕೊಟ್ಟರು..

ವರದಿ. ಶಿವಕುಮಾರ್ ಗುಡೇಕೋಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend