ಗ್ರಾಮೀಣ ಕೂಲಿ ಕಾರ್ಮಿಕರಿಂದ ಮಾನ್ಯ ಪ್ರಧಾನ ಮಂತ್ರಿ ಇವರಿಗೆ ವಿವಿಧ ಬೇಡಿಕೆ ಮನವಿ ಪತ್ರ ಸಲ್ಲಿಕೆ…!!!

Listen to this article

ಗ್ರಾಮೀಣ ಕೂಲಿ ಕಾರ್ಮಿಕರಿಂದ ಮಾನ್ಯ ಪ್ರಧಾನ ಮಂತ್ರಿ ಇವರಿಗೆ ವಿವಿಧ ಬೇಡಿಕೆ ಮನವಿ ಪತ್ರ ಸಲ್ಲಿಕೆ…
ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಭೀಮಸಮುದ್ರ ಮತ್ತು ಹೆಚ್ ಪಿ ಹಟ್ಟಿ ಸಿಎಸ್ ಪುರ ಗ್ರಾಮದ ಕೂಲಿಕಾರ್ಮಿಕರಿಂದ ನೆರೆಗ ಯೋಜನೆ ಅಡಿಯಲ್ಲಿ ಕಾರ್ಮಿಕರಿಗೆ ವರ್ಷಕ್ಕೆ ರೂ.200 ದಿನಗಳು ಕೆಲಸ ಹಾಗೂ ಒಂದು ದಿನಕ್ಕೆ 500 ರೂಪಾಯಿ ಕೂಲಿ ಕಾರ್ಮಿಕರಿಗೆ ನೀಡಬೇಕೆಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಭೀಮಸಮುದ್ರ ಎಚ್ ಪಿ ಹಟ್ಟಿ ಹಾಗೂ ಸಿ ಎಸ್ ಪುರ ಗ್ರಾಮಗಳಲ್ಲಿ ಕೂಲಿಕಾರ್ಮಿಕರಿಂದ ವಿವಿಧ ಬೇಡಿಕೆ ಮನವಿ ಪತ್ರ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರಿಗೆ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿ( ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ತಾಲೂಕು ಸಂಚಾಲಕರು ಕುಮಾರಸ್ವಾಮಿ H ಇವರು )ಕೃಷಿ ಆರ್ಥಿಕತೆಯ ಸಮರ್ಥನೀಯ ಅಭಿವೃದ್ಧಿಯ ಬೆಳವಣಿಗೆ ಯ೦ತ್ರ. ಬರ, ಅರಣ್ಯನಾಶ ಮತ್ತು ಮಣ್ಣಿನ ಸವಕಳಿ ಮುಂತಾದ ದೀರ್ಘಕಾಲದ ಬಡತನದ ಕಾರಣಗಳನ್ನು ಉಂಟುಮಾಡುವ ಕೃತಿಗಳಲ್ಲಿ ಉದ್ಯೋಗ
ನೀಡುವ ಪ್ರಕ್ರಿಯೆಯ ಮೂಲಕ, ಕಾಯದ ಗ್ರಾಮೀಣ ಪ್ರದೇಶದ ನೈಸರ್ಗಿಕ ಸಂಪನ್ಮೂಲ ಮೂಲವನ್ನು ಬಲಪಡಿಸಲು ಮತ್ತು ಗ್ರಾಮೀಣ ಪ್ರದೇಶಗgಳಲ್ಲಿ ಬಾಳಿಕೆ ಬರುವ ಸ್ವತ್ತುಗಳನ್ನು ಸೃಷ್ಟಿಸಲು
ಪ್ರಯತ್ನಿಸುತೆವೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡ, ಎಂ ಎನ್ ಆರ್ ಈ ಜಿ ಎಸ್ ಬಡತನದ ಭೌಗೋಳಿಕತೆಯನ್ನು ಪರಿವರ್ತಿಸುವ ಗ್ರಾಮೀಣ ಕೂಲಿ ಕಾರ್ಮಿಕರು ಸಾಮರ್ಥ್ಯಯ ಶಕ್ತಿಯನ್ನು ಹೊಂದಿರುತ್ತೇವೆ. ಆದರೆ ನೀವು ಕೊಡಬೇಕು ಕೂಲಿ ನೀವು ಕೊಡುವ ದಿನಗಳು ನಮಗೆ ಸಾಕಾಗುವುದಿಲ್ಲ ದಿನೇ ದಿನಕ್ಕೆ ದಿನನಿತ್ಯ ಬಳಸುವಂತಹ ಮನುಷ್ಯನ ಕಚ್ಚ ವಸ್ತುಗಳಾಗಿರಬಹುದು ದಿನ ದಿನಕ್ಕೆ ಬೆಲೆ ಹೆಚ್ಚಾಗುತ್ತಲ್ಲೆ ಇರುತ್ತವೆ ಎನ್ನುತ್ತಿದ್ದಾರೆ. ಈ ಸಂದರ್ಭದಲ್ಲಿ ಎಚ್‌ಪಿಹಟ್ಟಿ ಗ್ರಾಮ ಎಲ್ಲಾ ಕೂಲಿ ಕಾರ್ಮಿಕರು ಹಾಗೂ ಸಂಘಟನೆಯ ಸದಸ್ಯ ಸರ್ವ ಸದಸ್ಯರು ಕುಮಾರಸ್ವಾಮಿ ಕೆ ಶಿವಣ್ಣ ಸಣ್ಣ ಮಾರಪ್ಪ ಸಣ್ಣ ಪಾಲಯ್ಯ ಭೀಮಸಮುದ್ರ ಗ್ರಾಮದ ಕೂಲಿ ಕಾರ್ಮಿಕರು ಹಾಗೂ ಮಹಿಳೆಯರು ಮತ್ತು ಸರ್ವ ಸದಸ್ಯರು ಸಿ ಎಸ್ ಪುರ ನರೇಗಾ ಕೂಲಿ ಕಾರ್ಮಿಕರು ಹಾಗೂ ಲೋಕೇಶ. V ಮೇಟಿಗಳು ರುದ್ರೇಶ (ಪಂಚರ್ ಶಾಪ್) ಭೀಮಸಮುದ್ರದ ನಾಗರಾಜ ಡಿಎಸ್ಎಸ್ ತಾಲೂಕು. ಯುವ ಮುಖಂಡ. ದಾಸರಯ್ಯನವರ ರುದ್ರೇಶ ಗುರುಸ್ವಾಮಿ ಕುಮಾರಸ್ವಾಮಿ ಕುದುರೆಡು ಚಿಕನ್ ಅಂಗಡಿ ವಿಜಯಕುಮಾರ್ ಹಾಗೂ ಮಹಿಳೆಯರು ಸರ್ವ ಸದಸ್ಯರು ಪಾಲ್ಗೊಂಡು ಮನವಿಯನ್ನು ಸಲ್ಲಿಸಿದರು…

ವರದಿ. ಶಿವಕುಮಾರ್, ಸಿ, ಎಸ್, ಪುರ, ಗುಡೇಕೋಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend