ಸಮಸ್ತ ದೇಶದ ಹಿಂದುಗಳ ಕ್ಷಮೆ ಕೇಳಬೇಕು ರಾಹುಲ್ ಗಾಂಧಿ…!!!

Listen to this article

ಸಮಸ್ತ ದೇಶದ ಹಿಂದುಗಳ ಕ್ಷಮೆ ಕೇಳಬೇಕು ರಾಹುಲ್ ಗಾಂಧಿ.

ಗಂಗಾವತಿ : ಜೆಡಿಎಸ್. ರಾಜ್ಯ ಯುವ ಘಟಕದ ಕಾರ್ಯಧ್ಯಕ್ಷ ರಾಜು ನಾಯಕ ಹೇಳಿಕೆ.. ಸವಿಧಾನದ ಹುದ್ದೆಯಲ್ಲಿದ್ದು . ವಿರೋಧ ಪಕ್ಷದ ನಾಯಕನಾಗಿ. ಒಂದು ಧರ್ಮವನ್ನು . ಟೀಕೆ ಮಾಡುವುದು. ಕಾನೂನಿನ ಉಲ್ಲಂಘನೆ ಇದು ಸವಿಧಾನ ಹುದ್ದೆಯಲ್ಲಿ ಇದ್ದುಕೊಂಡು ಸಂವಿಧಾನಕ್ಕೆ ಮಾಡುವ ಅಪಚಾರವಾಗಿದೆ.. ಸದನದಲ್ಲಿ ಹಿಂದೂ ಧರ್ಮದ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ ರಾಹುಲ್ ಗಾಂಧಿ ಸಮಸ್ತ ಹಿಂದೂ ಸಮಾಜದ ಕ್ಷಮೆಯನ್ನು ಕೇಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ಯುವ ಘಟಕದ ಕಾರ್ಯಧ್ಯಕ್ಷ ರಾಜು ನಾಯಕ ಹೇಳಿಕೆ…

ವರದಿ. ಮಂಜುನಾಥ್ ಉಪ್ಪಾರ ಗಂಗಾವತಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend