ಅಗೋಲಿ ಗ್ರಾಮದಲ್ಲಿ ಸಂಭ್ರಮದಿಂದ ಆಚರಣೆ ಮಾಡಿದ ಕಾರ ಹುಣ್ಣಿಮೆ…!!!

Listen to this article

ಕಾರ ಹುಣ್ಣಿಮೆಯ ಪ್ರಯುಕ್ತ ಎತ್ತುಗಳನ್ನು ಕರಿ ಹೋಡಿಸುವುದು ….

ಗಂಗಾವತಿ: ಇಂದು ಅಗೋಲಿ ಗ್ರಾಮದಲ್ಲಿ ಮುಂಗಾರು ವರ್ಷದ ಸಡಗರ ಸಂಭ್ರಮದ ಹಬ್ಬದಲ್ಲಿ ಒಂದಾದ ಕಾರ ಹುಣ್ಣಿಮೆಯಲ್ಲಿ ಪ್ರತಿ ವರ್ಷದಲ್ಲಿ ಎತ್ತುಗಳನ್ನು ಓಡಿಸುವ ಸ್ವರ್ಧೆಯ ಕಾರ್ಯಕ್ರಮವನ್ನು ನಡೆಸಿ ಗ್ರಾಮದಲ್ಲಿ ಆಚರಣೆ ಮಾಡಲಾಯಿತು ಈ ಒಂದು ಹಬ್ಬದ ಸಂಭ್ರಮದಲ್ಲಿ ಊರಿನ ಗುರು ಹಿರಿಯರು ಯುವಕರು ಎಲ್ಲರೂ ಸೇರಿ ಅದ್ಧೂರಿಯಾಗಿ ನಡೆಯಿಸಿದರು…

ವರದಿ. ಮಂಜುನಾಥ್ ಉಪ್ಪಾರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend