ಉಚಿತ ಅರೋಗ್ಯ ತಪಾಸಣಾ ಶಿಬಿರ ಕೂಡ್ಲಿಗಿ…!!!

Listen to this article

ಶ್ರೀ ಗುಳಿಗಿ ನಾಗರಾಜ್ ಮೆಮೋರಿಯಲ್ ಆಸ್ಪತ್ರೆ ವತಿಯಿಂದ ನನ್ನ ಆತ್ಮೀಯ ಸಹೋದರನಾದ ಡಾಕ್ಟರ್ ಗುಳಿಗಿ ಶಿವರಾಜ್ ಅವರು ಗುಡೆಕೋಟೆ ರಸ್ತೆ ಕೂಡ್ಲಿಗಿ ವೈ ಎಸ್ ಎಸ್ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ ಶಿಬಿರವನ್ನು ಇದೇ ತಿಂಗಳು 25ನೇ ತಾರೀಕು ಹಮ್ಮಿಕೊಂಡಿರುತ್ತಾರೆ ಹಿರಿಯರು ಮತ್ತು ವಯಸ್ಸಾದವರಿಗೆ ಹೊಸಪೇಟೆಗೆ ಹೋಗಲಿಕ್ಕೆ ತೊಂದರೆ ಆಗುತ್ತದೆ ಎಂದು ಭಾವಿಸಿ, ನಾನು ನಮ್ಮ ಸುತ್ತಮುತ್ತ ಹಳ್ಳಿ ಜನರಿಗೆ ಉಪಯೋಗವಾಗಲಿ ಎಂದು ಕೂಡ್ಲಿಗಿಯಲ್ಲಿ ಹಮ್ಮಿಕೊಂಡಿರುತ್ತೇವೇ ಈ ಅವಕಾಶವನ್ನು ಉಪಯೋಗಿಸಿ ಕೊಳ್ಳುವಂತೆ ವಿನಂತಿಸುತ್ತೇವೆ
ಇದು ಕೇವಲ ಒಂದೇ ವಾರ ಸೀಮಿತವಲ್ಲ ಪ್ರತಿ ಗುರುವಾರದೊಂದು 10 ಗಂಟೆಯಿಂದ 2 ಗಂಟೆಯವರೆಗೂ ಲಭ್ಯವಿರುತ್ತದೆ ಸದಾ ನಿಮ್ಮ ಸೇವೆಗಾಗಿ ನಮ್ಮ ಕುಟುಂಬ
ಭಾರತೀಯ ಜನತಾ ಪಾರ್ಟಿಯ ವೃತ್ತಿಪರ ಪ್ರಕೋಷ್ಟದ ರಾಜ್ಯ ಸಮಿತಿಯ ಸದಸ್ಯ
ಶ್ರೀ ಗುಳಿಗಿ ವೀರೇಂದ್ರ ಕುಮಾರ್,ಕೂಡ್ಲಿಗಿ ವಿಧಾನಸಭಾ ಕ್ಷೇತ್ರ…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend