ಹೇಮರೆಡ್ಡಿ ಮಲ್ಲಮ್ಮ ನಾಟಕ ಯಶಸ್ವಿ ಪ್ರದರ್ಶನ…!!!

Listen to this article

ಹೇಮರೆಡ್ಡಿ ಮಲ್ಲಮ್ಮ ನಾಟಕ ಯಶಸ್ವಿ ಪ್ರದರ್ಶನ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜಂಗಮಸೋವನಹಳ್ಳಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ ಹಾಗೂ ವಿನಾಯಕ ಜ್ಯೋತಿ ಕಲಾ ಟ್ರಸ್ಟ್ ಕೂಡ್ಲಿಗಿ ಇವರಿಂದ ಜಂಗಮಸೋವೆನಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಪ್ರದರ್ಶನಗೊಂಡಿತು ನುರಿತ ಕಲಾವಿದರಿಂದ ಮಲ್ಲಿಕಾರ್ಜುನ ಪಾತ್ರ ಬಣಕಾರ್ ಕೊಟ್ರೇಶ್ ಮಲ್ಲಮ್ಮನ ಪಾತ್ರ ಸೋಗಿ ನಾಗರತ್ನಮ್ಮ ಪದ್ದಮ್ಮನ ಪಾತ್ರ ಇಳಕಲ್ ಉಮಾರಾಣಿ ನಾಗವ್ವನ ಪಾತ್ರದಲ್ಲಿ ಆಧೊನಿ ವೀಣಮ್ಮ ಮಾದೇವಿ ಪಾತ್ರದಲ್ಲಿ ದಿವ್ಯಕುಮಾರಿ ಚಿತ್ರರಂಜಿನಿ ಪಾತ್ರದಲ್ಲಿ ಕೊಟ್ರೇಶ್ ಉತ್ತಂಗಿ ಹೇಮರೆಡ್ಡಿ ಪಾತ್ರದಲ್ಲಿ ಬಣಕಾರ್ ಮೂಗಪ್ಪ ವೇಮಣ್ಣನ ಪಾತ್ರದಲ್ಲಿ ಉತ್ತಂಗಿ ಕೊಟ್ರೇಶ್ ಬರ್ಮಣ್ಣನ ಪಾತ್ರದಲ್ಲಿ ಮಲ್ಲಿಕಾರ್ಜುನ ಕನ್ನಳ್ಳಿ ಪಾತ್ರಧಾರಿಗಳು ಅಭಿನಯಿಸಿದರು ಈ ಸಂದರ್ಭದಲ್ಲಿ ಉದ್ಘಾಟನೆ ನೆರವೇರಿಸಿದರು ಗ್ರಾಮ ಪಂಚಾಯಿತಿ ಸದಸ್ಯರಾದ ಪಕೀರಪ್ಪ ಕಲಾವಿದರಿಗೆ ಪ್ರೋತ್ಸಾಹ ಊರಿನ ದೈವದವರು ಬಣಕಾರ್ ಕೊಟ್ರೇಶ್ ಅಂಗಡಿ ಮಲ್ಲಿಕಾರ್ಜುನ ಸ್ವಾಮಿ ಗೌಡ್ರು ಜಯಣ್ಣ ನಂದಿ ಕೊಟ್ರೇಶ್ ವಡ್ಡರಹಳ್ಳಿ ಶರಣಪ್ಪ ಹರಪನಹಳ್ಳಿ ತಿಮ್ಮಪ್ಪ ದಾಸಪ್ಪನವರ ಉಲೆಪ್ಪ ಉಪ್ಪಾರ್ ಸೋಗಿ ಈರಪ್ಪ ಬಾರಿಕರ ಹುಲಿಯಪ್ಪ . ನಂದಿ ವಿರೂಪಾಕ್ಷಪ್ಪ ಇವರು ನಿರೂಪಣೆ ಮಾಡಿ ಮಾತನಾಡಿದರು ನಮ್ಮ ಗ್ರಾಮದಲ್ಲಿ ಇಂಥ ಒಂದು ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಂಡಿದ್ದು ಬಹಳ ಸಂತೋಷದಾಯಕ ಹಾಗೂ ಮನೋರಂಜನೆ ನೀಡಿದ ನುರಿತ ಕಲಾವಿದರಿಗೆ ಧನ್ಯವಾದ ತಿಳಿಸುತ್ತೇನೆ ಹಾಗೆ ಇಂದಿನ ಯುಗದಲ್ಲಿ ಧಾರಾವಾಹಿ ಮೊಬೈಲ್ ಗೀಳಾಗಿ ಇಂಥ ಭಕ್ತಿ ಪ್ರಧಾನ ನಾಟಕಗಳು ಕಡಿಮೆಯ ಹಂತದಲ್ಲಿ ನಡೆಯುತ್ತವೆ ಇಂಥ ಕಲೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸ್ವಲ್ಪ ಮಟ್ಟಿಗೆ ಉಳಿದಿವೆ ನಗರ ಪ್ರದೇಶಗಳಲ್ಲಿ ನಾಟಕ ನೋಡವರಿಲ್ಲ ಹಾಡುವರಿಲ್ಲ ಗ್ರಾಮೀಣ ಪ್ರದೇಶದಲ್ಲಿ ತಮ್ಮದೇ ಆದ ಹಾಡು ಭಾಷೆಯಲ್ಲಿ ಮಾಡುವ ಪಾತ್ರಗಳು ವಿಭಿನ್ನ ರೀತಿಯಲ್ಲಿ ಜನರ ಮನಸ್ಸು ಗೆದ್ದು ಪಾತ್ರದಲ್ಲಿ ತಲ್ಲಿನ ರಾಗಿ ತಮ್ಮ ಪಾತ್ರವನ್ನು ನಿಭಾಯಿಸುವುದು ಅವರ ಉದ್ದೇಶವಾಗಿರುತ್ತದೆ ಇಂಥ ಕಲೆಗಳ ಸರಕಾರ ಇನ್ನು ಹೆಚ್ಚಿನ ಮಟ್ಟಿಗೆಯಲ್ಲಿ ಕಲಾವಿದರಿಗೆ ಸಹಕಾರ ನೀಡಲಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿನಾಯಕ ಜ್ಯೋತಿ ಕಲಾ ಟ್ರಸ್ಟ್ ಕೂಡ್ಲಿಗಿ ಅಧ್ಯಕ್ಷರಾದ ಜ್ಯೋತಿ ಹಾಗೂ ಪದಾಧಿಕಾರಿಗಳು ಹೆಚ್ ತಿಪ್ಪೇಸ್ವಾಮಿ ಬಳ್ಳಾರಿ ಗ್ರಾಮದ ಹಿರಿಯರು ನಾಗರಿಕರು ಮಹಿಳೆಯರು ಸಂಘ ಸಂಸ್ಥೆಯರು ಭಾಗಿಯಾಗಿ ಊರಿನ ಯುವಕರು ಉಪಸ್ಥಿತರಿದ್ದರು….

ವರದಿ. ಎಮ್. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend