ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಈ ದಿನ ಒಂದೇ ವೇದಿಕೆಯಡಿ ಸಾವಿರಾರು ಅಭಿವೃದ್ಧಿ ಸೌಲಭ್ಯಗಳನ್ನು ವಿತರಣೆಯ ಕಾರ್ಯಕ್ರಮ ಯಶಸ್ಸು…!!!

Listen to this article

ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಈ ದಿನ ಅರ್ಹ ಫಲಾನುಭವಿಗಳಿಗೆ, ಒಂದೇ ವೇದಿಕೆಯಡಿ ಸಾವಿರಾರು ಅಭಿವೃದ್ಧಿ ಸೌಲಭ್ಯಗಳನ್ನು ವಿತರಣೆಯ ಮಹಾನ್ ಕಾರ್ಯಕ್ರಮದ ಯಶಸ್ಸು ನಿಜಕ್ಕೂ ಸೇವೆ ಮತ್ತು ಸಹಭಾಗಿತ್ವ ಎಂಬ ಸಂಕಲ್ಪ ಈಡೇರಿದೆ,ಒಂದು ಅರ್ಥಪೂರ್ಣ ಕಾರ್ಯಕ್ರಮದ ಸಂಪೂರ್ಣ ಯಶಸ್ವಿಗೆ, ಕಾರಣಿಭೂತರಾದ ಮಾನ್ಯ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ, ಸಹಕಾರ ನೀಡಿದ ಆಯಾ ಇಲಾಖೆಯ ನೌಕರರಿಗೆ,ಮಾನ್ಯ ಶಾಸಕರು ತುಂಬು ಮಾನ್ಯ ಶಾಸಕರು ಧನ್ಯವಾದಗಳನ್ನು ಸಲ್ಲಿಸಿರುತ್ತಾರೆ.ಹಾಗೆಯೇ ಕಾರ್ಯಕ್ರಮಕ್ಕೆ ಆಗಮಿಸಿ ಸೌಲಭ್ಯ ಪಡೆದ ಫಲಾನುಭವಿಗಳಿಗೆ, ಕಾರ್ಯಕ್ರಮಕ್ಕೆ ಬಂದಂತಹ ಎಲ್ಲಾ ಸಾರ್ವಜನಿಕರಿಗೆ ಮಾನ್ಯ ಶಾಸಕರು ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ,ಈ ಕಾರ್ಯಕ್ರಮದ ಸಂಪೂರ್ಣ ಜವಬ್ದಾರಿ ತೆಗೆದುಕೊಂಡು, ಊಟದ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ಸಹಕಾರ ನೀಡಿದ ಪೋಲಿಸ್ ಇಲಾಖೆಗೆ ಮಾನ್ಯ ಶಾಸಕರು ಧನ್ಯವಾದಗಳನ್ನು ಸಲ್ಲಿಸಿರುತ್ತಾರೆ.ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಯಶಸ್ವಿಯಲ್ಲಿ ಪಾಲುದಾರರಾದ ಎಲ್ಲಾ ಗೌರವಯುತ ದೃಶ್ಯ ಮಾಧ್ಯಮ ಹಾಗೂ ಪತ್ರಿಕಾ ವರದಿಗಾರರಿಗೆ

ತುಂಬು ಹೃದಯದ ಮಾನ್ಯ ಶಾಸಕರು ಧನ್ಯವಾದಗಳನ್ನು ಸಲ್ಲಿಸಿರುತ್ತಾರೆ.ಈ ಕಾರ್ಯಕ್ರಮದ ಯಶಸ್ಸಿಯ ಪಾಲುದಾರರಾದ ಅಡುಗೆ ಭಟ್ಟರು ಮತ್ತು ತಂಡದವರಿಗೆ ಶಾಮಿಯಾನ ಮತ್ತು ತಂಡದವರಿಗೆ, ಪೋಟೋ ಗ್ರಾಪರ್ ಮತ್ತು ತಂಡದವರಿಗೆ, ಹಾಡುಗಾರರು ಮತ್ತು ತಂಡದವರಿಗೆ, ಮಾನ್ಯ ಶಾಸಕರು ಧನ್ಯವಾದಗಳನ್ನು ಸಲ್ಲಿಸಿರುತ್ತಾರೆ.ಹಾಗೂ ಈ ಕಾರ್ಯಕ್ರಮದ ಯಶಸ್ವಿಗೆ ಹಗಲಿರುಳು ಶ್ರಮಿಸಿದ ಕಾರ್ಯಕರ್ತರು ಮತ್ತು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣದ ಸರ್ವರಿಗೂ ಮಾನ್ಯ ಶಾಸಕರು ಧನ್ಯವಾದಗಳನ್ನು ಸಲ್ಲಿಸಿರುತ್ತಾರೆ….

ವರದಿ. ನಾಗಾರ್ಜುನ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend