ಶಿಕ್ಷಕರ ದಿನಾಚರಣೆ ಅಂಗವಾಗಿ ಭಾರತೀಯ ಶಿಕ್ಷಕರಿಗೊಂದು ಭೀಮ ಕನಸಿನ ಗುರು ನಮನಗಳು…!!!

Listen to this article

ಶಿಕ್ಷಕರ ದಿನಾಚರಣೆ ಅಂಗವಾಗಿ ಭಾರತೀಯ ಶಿಕ್ಷಕರಿಗೊಂದು ಭೀಮ ಕನಸಿನ ಗುರು ನಮನಗಳು ಭೀಮ ಕನಸು ಎಂಬ ಶೀರ್ಷಿಕೆಯನ್ನು ಬಳಸಿಕೊಂಡು ತನ್ನದಾದ ಹೃದಯದ ಭಾವನೆಯನ್ನು ಹಂಚಿಕೊಂಡ…. ಭೀಮ ಕನಸು ಹಳ್ಳಿಯಲ್ಲಿ ಒಬ್ಬ ಭೀಮರೆಡ್ಡಿ ನನ್ನದೊಂದು ಭೀಮ ಕನಸು ಎಂದೇ ಪ್ರಸಿದ್ಧ ಪಡೆದ ಹಳ್ಳಿಯ ಸೊಗಡಿನಲ್ಲಿ ಈ ರೀತಿಯಾಗಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ತನ್ನದೇ ಆದ ಹೃದಯದ ಭಾವನೆಗಳ ಮುಖಾಂತರವಾಗಿ ಭಾರತೀಯ ಎಲ್ಲಾ ಶಿಕ್ಷಕರಿಗೆ ಗುರು ನಮನಗಳನ್ನು ಸಲ್ಲಿಸಿದ್ದಾರೆ ಇದರ ಎರಡನೆಯ ಪುಟ ಕೆಳಗಡೆ ನೋಡಿ,ತಮ್ಮ ನೋಟ್ ಪುಸ್ತಕದಿಂದ ಹಾಳೆ ಹರಿದು
ಅದಕ್ಕೆ ಒಂದು ಆಕಾರ ಕೊಟ್ಟು, ಅದ್ರೊಳಗಡೆ ಚಾಕ್ಲೇಟೊ,ನುಡಿಮುತ್ತು ಕಾಗದನೋ,ಪೆನ್ನೋ,ಸಿಹಿ ತಿನಿಸೋ, ಕಲಿಕಾ ಚಿತ್ರಗಳನ್ನೋ ಇಟ್ಟು
ತಮ್ಮ ಬ್ಯಾಗಿನ ಯಾವುದೋ ಒಂದು ಮೂಲೆಯಲ್ಲಿ ಅಡಗಿರುವ ಸ್ಕೆಚ್ ಪೆನ್ ತಗೊಂಡು ಆ ಹಾಳೆಯ ಮೆಲ್ಬಾಗದಲ್ಲಿ
Happy teacher’s day ಟೈಟಲ್ ಬರೆದು ಸ್ವತಃ ತಾವೇ ತಯಾರಿಸಿದ ಉಡುಗೊರೆಯನ್ನ ಮಕ್ಕಳು ನಿಷ್ಕಲ್ಮಶ ಮನಹೊತ್ತು
ಅತ್ಯಂತ ಪ್ರೀತಿಯಿಂದ ಶಿಕ್ಷಕರಿಗೆ ತೊದಲು ನುಡಿಯಲ್ಲಿ ಶುಭಕೋರಿ ಉಡುಗೊರೆ ಕೊಡುವುದಿದೆಯಲ್ಲ ಆ ತರಹದ ಉಡುಗೊರೆಗೆ ಜಗತ್ತಿನ ಯಾವ ದುಬಾರಿ ಉಡುಗೊರೆಯೂ ಸಮವಿರುವುದಿಲ್ಲ…

ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend