ನರಸಿಂಗಾಪುರ ಗ್ರಾಮ ಅಂಗನವಾಡಿ 1ನೇ ಕೇಂದ್ರ ಸೋರುತ್ತಿದ್ದು ಪ್ರತಿದಿನ ಸುರಿಯುವ ಮಳೆಗೆ…!!!

Listen to this article

ನರಸಿಂಗಾಪುರ ಗ್ರಾಮ ಅಂಗನವಾಡಿ 1ನೇ ಕೇಂದ್ರ ಸೋರುತ್ತಿದ್ದು ಪ್ರತಿದಿನ ಸುರಿಯುವ ಮಳೆಯಿಂದಾಗಿ ಕುಸಿದು ಬೀಳುವ ಭಯದಲ್ಲಿದ್ದೇವೆ. ಅಂಗನವಾಡಿ ಶಿಕ್ಷಕಿ ಎಂ ಸರಸ್ವತಿ ಹೇಳಿಕೆ ಸಂಡೂರು ತಾಲೂಕು ನರಸಿಂಗಾಪುರ ಗ್ರಾಮ ಪಂಚಾಯತಿಯ ನರಸಿಂಗಾಪುರ ಗ್ರಾಮದಲ್ಲಿ 1ನೇ ಅಂಗನವಾಡಿ ಕೇಂದ್ರ ಒಟ್ಟು 13 ಮಕ್ಕಳಿದ್ದು ಈ ಅಂಗನವಾಡಿಯಾ ಕಟ್ಟಡ ಕಟ್ಟಿ ಸರಿಸುಮಾರು ವರ್ಷಗಳಾಗಿವೆ ರೇಷನ್ ರೂಮ್ ಅಡುಗೆ ರೂಮ್ ಹಾಲ್ ರೂಮ್ ಪ್ರತಿದಿನ ಮಳೆಯಿಂದಾಗಿ ಸಂಪೂರ್ಣ ಸೋರುತಿದ್ದು ಗೋಡೆಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ ರೇಷನ್ ರೂಮ್ ಸೋರಿ ಆಹಾರ ಧಾನ್ಯಗಳು ಕೆಟ್ಟು ಹೋಗುತ್ತಿವೆ.

ಕೋಟ್

ನರ್ಸಿಂಗ್ಗಾಪುರ ಗ್ರಾಮ ಒಂದನೇ ಅಂಗನವಾಡಿ ಕೇಂದ್ರ ದ ಅಡಿಗೆ ರೂಮ್ನ ಸ್ಥಿತಿಗತಿ ಪ್ರತಿದಿನ ಮಳೆಯಿಂದಾ ಪ್ರತಿದಿನ ಸೋರುತ್ತಿರುವ ಆಹಾರ ಧಾನ್ಯಗಳ ಇಟ್ಟುಕೊಳ್ಳುವ ರೂಮ್..

ಅನೇಕ ಬಾರಿ ಅಧಿಕಾರಿಗಳಿಗೆ ತಿಳಿಸಿದರು ಸಹ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಅಂಗನವಾಡಿ ಶಿಕ್ಷಕಿ ಎಂ ಸರಸ್ವತಿ ನೊಂದ ಮನಸ್ಸಿನಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಯಾಕೆಂದರೆ ಇಲ್ಲಿ ಬರುವ 13 ಮಕ್ಕಳು ನನ್ನ ಮಕ್ಕಳು ಇದ್ದಹಾಗೆ ಆದರೆ ಈ ಅಂಗನವಾಡಿ ಬೀಳುವ ಸ್ಥಿತಿಯಲ್ಲಿದೆ ಆದ್ದರಿಂದ ನನಗೆ ಭಯ ಆತಂಕ ಸೃಷ್ಟಿಯಾಗಿದೆ ಎಂದು ಅಂಗನವಾಡಿ ಶಿಕ್ಷಕಿ ಎಂ ಸರಸ್ವತಿ ತಿಳಿಸಿದ್ದಾರೆ…

ವರದಿ. ಕಾಶಪ್ಪ ಸಂಡೂರು, ಗ್ರಾಮೀಣ ವರದಿಗಾರರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend