ರಾಯಚೂರು
ಖಾಸಗಿ ಬಸ್ ಡಿಕ್ಕಿಯಾಗಿ 150 ಕುರಿಗಳ ಸಾವು…
ರಾಯಚೂರು ಯರಮರಸ ಬೈಪಾಸ್ ಹತ್ತಿರ ಇಂದು ಬೆಳಿಗ್ಗೆ ಹೈದ್ರಾಬಾದ್ ನಿಂದ ರಾಯಚೂರು ಮೂಲಕವಾಗಿ ಬೆಳಗಾವಿಗೆ ಹೋಗುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಕುರಿಗಳೀಗೆ ಡಿಕ್ಕಿ ಹೊಡೆದಿದೆ ಸ್ಥಳದಲ್ಲಿ 150 ಕುರಿಗಳು ಸಾವಿಗಿಡಾಗಿ ಹಾಗೂ 18 ಕುರಿಗಳ ಕಾಲುಗಳು ಮುರುದಿವೆ ಘಟನೆಯ ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿಗಳು ಆಗಮಿಸಿ ಖಾಸಗಿ ಬಸ್ಸನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ…
ವರದಿ. ನಾಗರಾಜ್, ವಿ, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030