ವಸತಿ ನಿಲಯಗಳಲ್ಲಿ ಒಂದೇ ಕುಟುಂಬದ ಸದಸ್ಯರು ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಕುರಿತು ಮಾಹಿತಿ…!!!

Listen to this article

ಗೆ
ಮಾನ್ಯ ಉಪನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ ಯಾದಗಿರಿ

ಮಾನ್ಯ ಸಹಾಯಕ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ ಶಹಾಪುರ

ವಿಷಯ – ಶಹಾಪೂರ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯಗಳಲ್ಲಿ ಒಂದೇ ಕುಟುಂಬದ ಸದಸ್ಯರು ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಕುರಿತು.

ಮಾನ್ಯರೆ
ಮೇಲೆ ತಿಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಶಹಾಪುರ ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಿಧ್ಯಾರ್ಥಿಗಳ ವಸತಿ ನಿಲಯಗಳಿದ್ದು ಈ ವಸತಿ ನಿಲಯಗಳಲ್ಲಿ ದೀಕ್ಷಕ ಶಾಂತಿ ರಾಯಚೂರ್ ಈ ಸಂಸ್ಥೆಯವರು ಹೊರಗುತ್ತಿಗೆ ಆಧಾರದ ಮೇಲೆ ಒಂದೇ ಕುಟುಂಬದ ಅತ್ತೆ ಸೊಸೆ ತಾಯಿ ಮಗಳು ಮಾವ ಅಳಿಯ ಹಲವಾರು ಸದಸ್ಯರನ್ನು ಕೆಲ ಸಂಘಟನೆ ಮುಖಂಡರು ನಿರ್ದೇಶನದ ಮೇಲೆ ವೇತನ ತೆಗೆದುಕೊಂಡು ವಸತಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಕಂಡುಬರುತ್ತದೆ.

ಹೊರಗುತ್ತಿಗೆ ಆಧಾರದ ಮೇಲೆ ಸೇವೆಗೆ ಸೇರಿಕೊಂಡು ಅಡುಗೆ ಸಹಾಯಕರು ಬೇರೆಯವರಿಗೆ ಕೆಲಸಕ್ಕೆ ಕಳುಹಿಸುತ್ತಾರೆ ಆಹಾರ ತಯಾರಿಕೆಯಲ್ಲಿ ಏರುಪೇರಾದರೆ ಯಾರು ಹೊಣೆಯಾಗುತ್ತದೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದರೆ ವಿದ್ಯಾರ್ಥಿಗಳ ಗುಂಪುಗಾರಿಕೆ ಕಟ್ಟಿಕೊಂಡು ವಯಕ್ತಿಕ ದೇಶ ಸಹಿಸುವುದು ಸಹ ಕಂಡುಬರುತ್ತದೆ ಸತ್ಯ ಆಸಕ್ತಿ ಪರಿಶೀಲಿಸಿ ಸಿಸಿಟಿವಿಯಲ್ಲಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಬಹುದು ವಸತಿ ನಿಲಯಕ್ಕೆ ಆಯ್ಕೆಗೊಳ್ಳುವ ರಾಜಕೀಯ ವ್ಯಕ್ತಿಗಳು ಸಂಘಟನೆ ಮುಖ್ಯಸ್ಥರುಗಳು ಶಿಫಾರಸ್ಸಿನ ಮೇರೆಗೆ ಅನ್ಯ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ವಾಸವಿರುತ್ತಾರೆ ಅಂತವರನ್ನು ಗುರುತಿಸಿ ಅಮಾಯಕ ಗೊಳಿಸಬೇಕು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ,ಇಂತಿ ನಿಮ್ಮ ವಿಶ್ವಾಸಿ,ಪ್ರದೀಪ್ ಅಣಬಿ..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend