ಖಾಸಗಿ ಕಂಪನಿಗಳ ರಿಚಾರ್ಜ್ ಪ್ಲ್ಯಾನ್ ದುಬಾರಿ: BSNLನತ್ತ ಮುಖ ಮಾಡಿರು ಗ್ರಾಹಕ
ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಪ್ಲ್ಯಾನ್ನಲ್ಲಿ ಭಾರೀ ಏರಿಕೆ ಮಾಡಿವೆ. ಜುಲೈ 3ರಿಂದ ಏರ್ಟೇಲ್, ಜಿಯೋ ರಿಚಾರ್ಜ್ ಪ್ಲ್ಯಾನ್ಗಳು ಏರಿಕೆ ಆದರೆ, ಜುಲೈ 4 ರಂದು ವೋಡಾಫೋನ್-ಐಡಿಯಾ ಫೋನ್ಗಳ ಬೆಲೆ ದುಬಾರಿಯಾಗಿವೆ. ಇದರಿಂದ ಕಂಗೆಟ್ಟ ಗ್ರಾಹಕ ಹಳೆಯ ಗಂಡನ ಪಾದವೇ ಗತಿ ಎಂಬಂತೆ ಮತ್ತೆ ಸರ್ಕಾರಿ ಕಂಪನಿಯತ್ತ ಮುಖ ಮಾಡಿದ್ದಾನೆ.
ಬಿಎಸ್ಎನ್ಎಲ್ ಸಹ ತನ್ನ ಗ್ರಾಹಕರನ್ನು ಖುಷಿ ಪಡಿಸುವ ಉದ್ದೇಶದಿಂದ ಇತ್ತೀಚಿಗೆ ಹಲವು ಪ್ಲ್ಯಾನ್ಗಳನ್ನು ಬಿಡುಗಡೆ ಮಾಡಿದೆ. ಇದರಿಂದ ತಮ್ಮ ಹಳೆಯ ಗ್ರಾಹಕರನ್ನು ಮತ್ತೆ ಸೆಳೆಯುವಲ್ಲಿ ಸರ್ಕಾರಿ ಟೆಲಿಕಾಂ ಕಂಪನಿ ಒಂದು ಮಟ್ಟಿಗೆ ಯಶಸ್ವಿ ಆಗಿದೆ. ಈಗ ಧಮಾಕೆದಾರ್ 84 ದಿನಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಆದಮೇಲಂತೂ, ಎಲ್ಲರೂ ಬಿಎಸ್ಎನ್ಎಲ್ಗೆ ಪೋರ್ಟ್ ಆಗ್ತಾ ಇದ್ದರೆ…
ವರದಿ. ಮಂಜುನಾಥ್, ಉಪ್ಪಾರ, ಗಂಗಾವತಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030