ಬಹುದಿನಗಳ ಬೇಡಿಕೆ ಕಾರ್ಯಗತ…!!!

Listen to this article

ಕೂಡ್ಲಿಗಿ ತಾಲೂಕಿನ ಬಡೇಲಡುಕು ಗ್ರಾಮ ಪಂಚಾಯಿತಿ ವ್ಯಪ್ತಿಗೆ ಸೇರಿದ ಈಚಲ ಬೊಮ್ಮನಹಳ್ಳಿ ಗ್ರಾಮದ ಬಹುದಿನದ ಬೇಡಿಕೆ ಯಾಗಿದ್ದ ಅಂಗನವಾಡಿ ಕಟ್ಟಡ ಮುಂಜೂರಾಗಿದ್ದುಗಿದ್ದು ನಮ್ಮ ಶಾಸಕರ ಬಳಿ ಹೇಳಿ ಕೊಂಡಾಗ ಅವರು ಅತೀ ಶೀಘ್ರದಲ್ಲಿ ಅಂಗನವಾಡಿ ಕಟ್ಟಡ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದ್ದರು ಈಗ ಆ ಕನಸು ಇಡೇರಿದ್ದು ಈಚಲ ಬೊಮ್ಮನಹಳ್ಳಿ ಗ್ರಾಮಸ್ಥರು ಶಾಸಕರ ಕಾರ್ಯವ್ಯಖರಿಗೆ ತುಂಬಾ ಮೆಚ್ಚುಗೆ ವ್ಯಕ್ತ ಪಡಿಸುತ್ತಾ ಈದಿನ ಕಟ್ಟಡ ಕಾಮಗಾರಿಗೆ ಮಾರ್ಕ್ ಮಾಡಿ ಅತೀ ಶೀಘ್ರದಲ್ಲಿ ಅಂಗನವಾಡಿ ಕಟ್ಟಡ ಸಂಪೂರ್ಣ ಗೊಂಡು ಮಕ್ಕಳಿಗೆ ಸಹಕಾರಿ ಆಗುತ್ತದೆ ಎಂದು ಹರ್ಷ ವ್ಯಕ್ತ ಪಡಿಸಿದರು ಗ್ರಾಮದ ಪರವಾಗಿ ಈಡಿಗರ ಸಂತೋಷ ಮತ್ತು ಅಂಜಿನಿ ಕೊಟ್ರೇಶ್ ಇನ್ನು ಮುಂತಾದವರು ಗ್ರಾಮದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು..

ವರದಿ. ಎಂ, ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend