ಕೂಡ್ಲಿಗಿ ತಾಲೂಕು ಶಾಮಿಯಾನ ಸಪ್ಲೈ ಲೈಟಿಂಗ್ ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲೀಕರ ಕ್ಷೇಮಾಭಿವೃದ್ಧಿ ಉದ್ಘಾಟನೆ…!!!

Listen to this article

ಕೂಡ್ಲಿಗಿ ತಾಲೂಕು ಶಾಮಿಯಾನ ಸಪ್ಲೈ ಲೈಟಿಂಗ್ ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲೀಕರ ಕ್ಷೇಮಾಭಿವೃದ್ಧಿ ಉದ್ಘಾಟನೆ ಹಾಗೂ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮ

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ವಾಲ್ಮೀಕಿ ಭವನದಲ್ಲಿ ವಿಜಯನಗರ ಜಿಲ್ಲಾ ಶಾಮಿಯಾನ ಸಪ್ಲೈಯರ್ ಲೈಟಿಂಗ್ ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲಿಕ ಕ್ಷೇಮಾಭಿವೃದ್ಧಿ ಸಂಘ ಹೊಸಪೇಟೆ ಹಾಗೂ ಕೂಡ್ಲಿಗಿ ತಾಲೂಕು ಶಾಮನ ಸಪ್ಲೇಯರ್ ಲೈಟಿಂಗ್ ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲೀಕ ಕ್ಷೇಮಾಭಿವೃದ್ಧಿ ಸಂಘ ಕೂಡ್ಲಿಗಿ ಇವರ ವತಿಯಿಂದ ಉದ್ಘಾಟನೆ ಮತ್ತು ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮ ವಾಲ್ಮೀಕಿ ಭವನ ಕೊಟ್ಟೂರು ರಸ್ತೆಯಲ್ಲಿ ಹುಣಿಸೇ ನಾಡು ಎಂದು ವೇದಿಕೆ ನಾಮಕರಣ ಮಾಡಿ ಎಂ ಚಂದ್ರಪ್ಪ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿಸಿದರು ಈ ಸಂದರ್ಭದಲ್ಲಿ ಷ.ಬ್ರ. ಪ್ರಶಾಂತ ಸಾಗರ ಶಿವಾಚಾರ ಸ್ವಾಮಿಗಳು ಮಾತನಾಡಿ ಶಾಮಿಯಾನ ತಾಲೂಕು ಸಪ್ಲೈಯರ್ ಇವರಿಗೆ ಯಾವುದೇ ಸರಕಾರದಿಂದ ಅನುದಾನವಾಗಲಿ ಇರುವುದಿಲ್ಲ ಹಗಲು ರಾತ್ರಿ ಶ್ರಮಪಟ್ಟು ತಮ್ಮ ಕಾರ್ಯಕ್ಕೆ ವಿಘ್ನ ಬರದಂತೆ ನೋಡಿಕೊಂಡು ಕಾರ್ಯ ಯಶಸ್ವಿ ಮಾಡುವ ಕೆಲಸವೆಂದರೆ ಅದು ಶಾಮಿಯನ್ ಸಪ್ಲೈಯರ್ ಎಂದು ತಿಳಿಸಿದರು ಶಾಮಿಯಾನ ಕೂಲಿ ಕಾರ್ಮಿಕರಿಗೆ ಮದುವೆ ಶುಭ ಸಮಾರಂಭ ಇಂಥ ಧಾರ್ಮಿಕ ಕ್ಷೇತ್ರಗಳಲ್ಲಿ ಶಾಮಿಯಾನ ಇದ್ದರೆ ಮಾತ್ರ ಆ ಸ್ಥಳಕೊಂದು ಶೋಭೆ ಹಾಗಾಗಿ ಪ್ರತಿಯೊಬ್ಬರೂ ಇವರನ್ನು ಗೌರವಿಸಿ ಪ್ರೀತಿಸಿ ಎಂದು ಶುಭ ಹಾರೈಸಿದರು ಈ ಸಂದರ್ಭದಲ್ಲಿ ಶ್ರೀಗಳಿಗೆ ಗೌರವ ಸಮರ್ಪಣೆ ಹಾಗೂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್ ಟಿ ಶ್ರೀನಿವಾಸ್ ಅವರಿಗೆ ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ

ಬಿ ಎಂ ಸೋಮಶೇಖರ ಗೌರವ ಪ್ರಧಾನ ಕಾರ್ಯದರ್ಶಿ ಉತ್ತರ ಕರ್ನಾಟಕ ಹಾಗೂ ಪ್ರಧಾನ ಕಾರ್ಯದರ್ಶಿ ವಿಜಯನಗರ ಜಿಲ್ಲೆ ಎಸ್ ಎಸ್ ಎಲ್ ಡಿಡಿಎಂಕೆ ಸಂಘ ರಿ ಚನ್ನಬಸಪ್ಪ ಗಸ್ತಿ ಪ್ರಧಾನ ಕಾರ್ಯದರ್ಶಿ ಉತ್ತರ ಕರ್ನಾಟಕ ಇವರು ಭಾಗಿಯಾಗಿ ಕೂಡ್ಲಿಗಿ ತಾಲೂಕು ಶಾಮನ್ ಸಪ್ಲೈಯರ್ ಲೈಟಿಂಗ್ ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲಿಕ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಭಾಗಿಯಾಗಿ ಗೌರವಾಧ್ಯಕ್ಷರು ಕಾಸಿಂಸಾಬ್ ತಾಲೂಕು ಅಧ್ಯಕ್ಷರು ಎಮ್ ಚಂದ್ರಪ್ಪ ಪ್ರಧಾನ ಕಾರ್ಯದರ್ಶಿ ಎಚ್ ಪ್ರಭುದೇವ್ ಎಂ ಇತಿಯಾಜ್ ಉಪ ಅಧ್ಯಕ್ಷರು ಶಾಂತಪ್ಪ ಗುಡುಗಿ ನಾಗರಾಜ್ ಸಹ ಕಾರ್ಯದರ್ಶಿಗಳು ನಾಗರಾಜ್ ವಿರುಪಾಕ್ಷಿ ನೂರುಲ್ಲಾ ರುದ್ರಪ್ಪ ಸಾಸಲವಾಡ ಖಾಜಾ ಉಶಾನ್ ಮಂಜುನಾಥ ಮೊಹಮ್ಮದ್ ಸೋಮಣ್ಣ ನಿರ್ದೇಶಕರು ಕಾಜಾ ಡಿಯರ್ ರಾಮಣ್ಣ ಮೂಗಪ್ಪ ಮಂಜುನಾಥ ವಿ ಸಿದ್ದಪ್ಪ ನೀರಗಂಟಿ ಪಕೀರಪ್ಪ ಕೆಂಗಲ ಹಟ್ಟಿ ಬಸಣ್ಣ ಮಂಜಣ್ಣ ಜಿ ರಾಜೇಶ್ ತಿಪ್ಪೇರುದ್ರಪ್ಪ ಟಿಪ್ಪು ಸುಲ್ತಾನ್ ಇತರರು ಇದ್ದರು ಸಂಘ ಸಂಸ್ಥೆಯರು ಮಹಿಳೆಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend